ಇತ್ತೀಚಿನ ಸುದ್ದಿ
-
ನ್ಯಾಷನಲ್ ಹೈವೇ ಅವೈಜ್ಞಾನಿಕ ಕಾಮಗಾರಿಯಿಂದ ಕುಸಿದ ರಸ್ತೆ ಬದಿಯ ಚರಂಡಿ ಸ್ಲಾಬ್…… ಯಾಮರೆತರೆ ಸಾರ್ವಜನಿಕರ ಕೈ ಕಾಲ್ ಕಟ್……
ವಿಶೇಷ ವರದಿ……ಶ್ರೀನಿವಾಸ್ ಕೊರಟಗೆರೆ ಕೊರಟಗೆರೆ:- ರಾಜ್ಯ ಹಾಗೂ ದೇಶದ ಪ್ರಗತಿಗೆ ಸಾರಿಗೆ ಹಾಗೂ ರಸ್ತೆ ಸಂಪರ್ಕ ಬಹಳ ಮುಖ್ಯವಾಗಿದ್ದು, ಸುಗಮ ರಸ್ತೆ ಸಂಪರ್ಕಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ…
Read More » -
ಬೀಕನಹಳ್ಳಿ ಈರೇಗೌಡರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ
ಕೆ.ಆರ್.ಪೇಟೆ : ಬೀರುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿಕನಹಳ್ಳಿ ಈರೇಗೌಡರ ಸಂಯುಕ್ತ ಆಶ್ರಯದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ…
Read More » -
ಚಾಮರಾಜನಗರದಲ್ಲಿ ಆದರ್ಶ್ ಕಿಯಾ ಕಾರು ಕಾರು ಶೋ ರೂಂ ಪ್ರಾರಂಭೋತ್ಸವ
ಚಾಮರಾಜನಗರ: ನಗರದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದ ಸಮೀಪದಲ್ಲಿ ಆದಶ೯ ಕಿಯ ಕಾರು ಶೋ ರೂಂ ಪ್ರಾರಂಭಗೊಂಡಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕರಾದ ಶಮೀರ್…
Read More » -
ಅಖಿಲ ಕರ್ನಾಟಕ ವಾಲ್ಮೀಕಿನಾಯಕ ಮಹಾಸಭಾದ ಬಳಿಚಕ್ರ ಹೋಬಳಿ ಘಟಕ ಅಧ್ಯಕ್ಷ: ಹಣಮಂತ ನಾಯಕ ನೇಮಕ
ಯಾದಗಿರಿ: ನಗರದ ಹಳೆ ಪ್ರವಾಸಿ ಮಂದಿರದಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯಾದಗಿರಿ ಬಳಿಚಕ್ರ ಹೋಬಳಿ ಘಟಕದ ನೊತನ ಅಧ್ಯಕ್ಷರಾಗಿ ಹಣಮಂತ ನಾಯಕನ್ನು ನೇಮಕಾತಿಯನ್ನು…
Read More » -
ಕೊಡಚಾದ್ರಿ ಕಾಲೇಜಿನಲ್ಲಿ ಭ್ರಷ್ಟಾಚಾರ ತಡೆ ಕುರಿತು ಜಾಗೃತಿ ಕಾರ್ಯಕ್ರಮ
ಹೊಸನಗರ: ಭ್ರಷ್ಟಾಚಾರ ತಡೆ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಲೋಕಾಯುಕ್ತ ಪೊಲೀಸ್ ಸಿಪಿಐ ಸುರೇಶ್ ತಿಳಿಸಿದರು ಭ್ರಷ್ಟಾಚಾರ ವಿರೋಧಿ ಜಾಗೃತಿ ಅರಿವು ಸಪ್ತಾಹ ಅಂಗವಾಗಿ ಲೋಕಾಯುಕ್ತ…
Read More » -
ಬಹುದಿನಗಳ ಬೇಡಿಕೆ ನೂತನವಾಗಿ ನ್ಯಾಯಬೆಲೆ ಉಪ ಕೇಂದ್ರ ಉದ್ಘಾಟನೆ ….
ಡಾ ಜಿ ಪರಮೇಶ್ವರ್ ವಿಶೇಷ ಅಧಿಕಾರಿ ನಾಗಯ್ಯ ಚಾಲನೆ… ಕೊರಟಗೆರೆ:- ಬಹು ವರ್ಷಗಳ ಬೇಡಿಕೆಯಾಗಿದ್ದ ನ್ಯಾಯ ಬೆಲೆ ಅಂಗಡಿ ಉಪ ಕೇಂದ್ರ ಪ್ರಾರಂಭಕ್ಕೆ ಹಲವು ಬಾರಿ ಮನವಿ…
Read More » -
ಕೊಟ್ಟೋನು ಕೋಡಂಗಿ -ಇಸ್ಕೊಂಡವ್ನು ವೀರಭದ್ರ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದ ಮಹಿಳೆಯರಿಂದ 35 ಲಕ್ಷ ಕ್ಕೂ ಹೆಚ್ಚು ಹಣ ಪಡೆದು ಮಹಿಳೆ ಪರಾರಿ…..
ಕೊರಟಗೆರೆ:- ಕೊಟ್ಟೋನು ಕೋಡಂಗಿ- ಇಸ್ಕೊಂಡನು ವೀರಭದ್ರ ಎಂಬ ಗಾದೆ ಮಾತಿನಂತೆ ಇಲ್ಲೊಬ್ಬ ಮಹಿಳೆ ಊರಿನ ಹಲವು ಮಹಿಳೆಯರನ್ನ ನಂಬಿಸಿ ಮೈಕ್ರೋ ಫೈನಾನ್ಸ್ ನಲ್ಲಿ ಅವರ ದಾಖಲೆಗಳು ಇಟ್ಟು…
Read More » -
ಸುವರ್ಣಾವತಿ ಜಲಾಶಯದಿಂದ ನೀರು ಬಿಡುಗಡೆ:ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವಿ
ಚಾಮರಾಜನಗರ: ಸುವರ್ಣಾವತಿ ಜಲಾಶಯವು ಯಾವುದೇ ಸಮಯದಲ್ಲಿ ಭರ್ತಿಯಾಗಬಹುದಾಗಿದ್ದು ಜಲಾಶಯದ ನದಿ ಪಾತ್ರದಲ್ಲಿ ಬರುವ ರೈತಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವಿ ಮಾಡಲಾಗಿದೆ.…
Read More » -
ಕೆರೆ ಅಭಿವೃದ್ಧಿಗೆ 60ಸಾವಿರ ಲಂಚ ಪಡೆಯುವಾದ ಆರ್ಎಫ್ಒ ಲೋಕಾಯುಕ್ತ ಬಲೆಗೆ
ಚಾಮರಾಜನಗರ:ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಗೆ ಲಂಚಕ್ಕೆ ಬೇಡಿಕೆ ಇಟ್ಟು ಆರ್ಎಫ್ಒ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ. ಹಾಗಾದರೆ ಯಾವ ಕಾರಣಕ್ಕಾಗಿ ಎಷ್ಟು…
Read More » -
ಸಾಗರ :- ಮುಂಜಾನೆ ವಾರ್ತೆ.ಸಾಗರ ತಾಲೂಕಿನ ಬರೂರ್ ವಲಯದ ತ್ಯಾಗರ್ತಿ ಕಾರ್ಯಕ್ಷೇತ್ರದ ಜ್ಞಾನ ದೀಪ ಕೇಂದ್ರದಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಉದ್ಘಾಟನೆ ಯನ್ನು ಮಾನ್ಯ ಯೋಜನಾಧಿಕಾರಿಗಳದ ಶ್ರೀಮತಿ ಶಾಂತ ನಾಯಕ್ ಮೇಡಂ ಅವರು ನೆರವೇರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯಕ್ರಮ ದ ಅಧ್ಯಕ್ಷತೆಯನು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಈಸಾಕ್ ರವರು ವಾಹಿಸಿಕೊಂಡು ಯೋಜನೆಯ ಕಾರ್ಯಕ್ರಮ ಗಳ ಕುರಿತು ಪ್ರಗತಿ ನಿದಿಯ ಕುರಿತು ಮಾತನಾಡಿ ಸ್ವಉದ್ಯೋಗದತ್ತ ಮಹಿಳೆಯರನ್ನು ಕೊಂದ್ದೋಯುತ್ತಿರುವ ಯೋಜನೆ ಯ ಕುರಿತು ಸ್ಲಾಘನೀಯ ಮಾತುಗಳನ್ನು ಆಡಿದರು, ಮತ್ತು ಅತಿಥಿಗಳಾಗಿ ಸರ್ಕಾರಿ ಶಾಲೆಯ ಮುಖ್ಯಉಪಾಧ್ಯಾಯರದ ನಟರಾಜ್ ಸರ್ ಭಗವಾಯಿಸಿ ಯೋಜನೆಯ ಸಹಾಯ ಹಸ್ತದ ಕುರಿತು ಮಾತಾಡಿದರು, ಹಾಗೂ ಗ್ರಾಮಪಂಚಾಯಿತಿ ಸದಸ್ಯರಾದ ಉಷಾ ಹಾಗೂ ಹೊಲಿಗೆ ತರಬೇತಿ ಯ ಶಿಕ್ಷಕರದ ಶ್ರೀಮತಿ ಸಾವಿತ್ರಿಯವರು ಶುಭ ಹಾರೈಸಿದರು ಈ ಕಾರ್ಯಕ್ರಮ ದ ನಿರೂಪಣೆ ಯನ್ನು ತಲೂಕಿನ ಸಮನ್ವಯ ಅಧಿಕಾರಿ ನೆಡೆಸಿಕೊಟ್ಟರು ಇನ್ನು ಕಾರ್ಯಕ್ರಮದ ಪೂರ್ಣ ಜವಾಬ್ದಾರಿ ಗೌರಮ್ಮ ನಡೆಸಿದರು.ಸೇವಾಪ್ರತಿನಿಧಿಗಳಾದ ಜಗದೀಶ್ ಹಾಗೂ ಆ ಭಾಗದ ಸೇವಾಪ್ರತಿನಿಧಿ ಯಾದ ಶ್ರೀಮತಿ ಭಾರತಿ ಇವರುಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿದರು.
Read More »