ಇತ್ತೀಚಿನ ಸುದ್ದಿಕ್ರೀಡೆರಾಜ್ಯ
ಪಠ್ಯದ ಜೊತೆ ಕ್ರೀಡಾಸಕ್ತಿ ವೃದ್ಧಿಸಿಕೊಳ್ಳುವುದು ಉತ್ತಮ ಕ್ರೀಡಾಪಟ್ಟು ಆಗಲು ಸಾಧ್ಯ ರಾಷ್ಟ್ರಿಯ ಪ್ರೋ ಕಬ್ಬಡಿ ಆಟಗಾರ ಗಗನ್ ಗೌಡ ಹೇಳಿಕೆ
ಹೊಸನಗರ :- ವಿದ್ಯಾರ್ಥಿ ದಿಸೆಯಲ್ಲಿ ಪಠ್ಯದ ಜೊತೆ ಕ್ರೀಡಾಸಕ್ತಿ ವೃದ್ಧಿಸಿಕೊಳ್ಳುವುದು ಉತ್ತಮ ಕ್ರೀಡಾಪಟ್ಟು ರೂಪುಗೊಳ್ಳಲು ಸಾಧ್ಯ.ರಾಷ್ಟ್ರಿಯ ಪ್ರೋ ಕಬ್ಬಡಿ ಆಟಗಾರ ಗಗನ್ ಗೌಡ ತಿಳಿಸಿದರು.
ಇದೇ ಅಕ್ಟೊಬರ್ 18ಮತ್ತು 19ರಂದು ನೆಡೆಯುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ 17ವರ್ಷವಯೋಮಿತಿ ಒಳಗಿನ ಬಾಲಕಿಯರ ರಾಜ್ಯ ಮಟ್ಟದಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಂಡಕ್ಕೆ ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ಐದು ದಿನದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ ರಾಷ್ಟ್ರಿಯ ಕ್ರೀಡಾಕೂಟಕ್ಕೆ ಆಯ್ಕೆ ಅದ ರಿಪ್ಪನ್ ಪೇಟೆ ರಾಮಕೃಷ್ಣ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿಯರು ರಾಮಕೃಷ್ಣ ವಿದ್ಯಾ ಸಂಸ್ಥೆ ಮುಖ್ಯಸ್ಥರದ ದೇವರಾಜ್ ತರೇಬೇತಿದಾರ ವಿನಯ್ ಮನು ಸುರೇಶ ಉಪಸ್ಥಿತರಿದ್ದರು..