ಇತ್ತೀಚಿನ ಸುದ್ದಿರಾಜ್ಯ
ದೀಪಾವಳಿ ಹಬ್ಬದ ಊಟ ಮಾಡಿ ಹೋದ ಕೆಪಿಸಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ನಾಪತ್ತೆ.
ದೀಪಾವಳಿ ಹಬ್ಬದ ಊಟ ಮಾಡಿ ಹೋದ ಕೆಪಿಸಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ನಾಪತ್ತೆ. ಮೂರು ದಿನ ಹುಡುಕಿದರು ಸಿಗದ ಸುಳಿವು. 70 ಅಡಿಯ ಮಾಣಿ ಜಲಾಶಯದಲ್ಲಿ ಶೋಧ ಕಾರ್ಯ ಮುಂದುವರಿಕೆ..
ಹೊಸನಗರ : ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ವಾಸಿ ಕೆಪಿಸಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್ (48) ನಾಪತ್ತೆ ಘಟನೆ ನೆಡೆದಿದೆ. ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ಭರತ್ ಮನೆಗೆ ವಾಪಾಸ್ ಮನೆಗೆ ಬಂದಿಲ್ಲ.ಮಾಣಿ ಜಲಾಶಯದಲ್ಲಿ ಭರತ್ ಬೈಕ್ ಪತ್ತೆಯಾಗಿದ್ದು ಮಾಣಿ ಜಲಾಶಯ ವ್ಯಾಪ್ತಿಯಲ್ಲಿ ತೀರ್ಥಹಳ್ಳಿಯ ಅಗ್ನಿಶಮಾಕ ದಳ ಹಾಗೂ ಮುಳುಗು ತಜ್ಜ ಈಶ್ವರ ಮಲ್ಪೆ ತಂಡದಿಂದ ಶೋಧ ಕಾರ್ಯ.ಮಾಣಿ ಜಲಾಶಯದಲ್ಲಿ 70 ಅಡಿಯಲ್ಲಿ ಶೋಧ ಕಾರ್ಯ ಮುಂದುವರಿಕೆ.ಭರತ್ ವಾರಾಹಿ ಮಾಣಿ ಡ್ಯಾಮ್ ನಲ್ಲಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಕೆ ಭರತ್ ಗೆ 9ವರ್ಷ ಗಂಡು ಮಗು ಇದ್ದು ಪತ್ನಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದಾರೆ.