ಗುಂಡ್ಲುಪೇಟೆ ಬಿಜೆಪಿ ಭದ್ರಕೋಟೆ ಸಚಿವ ಸೋಮಣ್ಣ
ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮೆಡಿಕಲ್ ಕಾಲೇಜು ಬರಲ್ಲು ಸಚಿವ ಸೋಮಣ್ಣ ಕಾರಣವಾಗಿದ್ದರೆ ಎಂದು ಶಾಸಕ ನಿರಂಜನ ಕುಮಾರ ತಿಳಿಸಿದರು
ಪಟ್ಟಣ ಸಿ.ಎಮ್.ಎಸ್.ಕಲಾ ಮಂದಿರನಡೆದ ಕಾರ್ಯಕ್ರಮ ಮಾತಾನಾಡಿ ಶಾಸಕ ಸಿ.ಎಸ್.ನಿರಂಜನ ಕುಮಾರ
ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು2008 ರಲ್ಲಿ 212 ಕೋಟಿ ಅನುದಾನ ನೀಡಿ ಜಿಲ್ಲಾ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದರು ಜಿಲ್ಲೆಯಲ್ಲಿ ಒಬ್ಬ ಬಿಜೆಪಿ ಶಾಸಕರು ಇಲ್ಲದೆ ಇದ್ದಾಗ ನೂರಾರು ಕೋಟಿ ಅನುದಾನ ನೀಡಿದರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಸಮಗ್ರ ಜಿಲ್ಲಾ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ಅನುದಾನವನ್ನು ಪೋಷಣೆ ಮಾಡಲಿದ್ದಾರೆ ಆದರಿಂದ
ಗುಂಡ್ಲುಪೇಟೆ ತಾಲೂಕಿನಿಂದ ಹತ್ತು ಸಾವಿರ ಕಾರ್ಯಕರ್ತರು ಹೋಗಬೇಕು ಪ್ರತಿ ಗ್ರಾಮ ಪಂಚಾಯತಿ ಎರಡು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದ ಶಾಸಕ ನಿರಂಜನ ಕುಮಾರ ತಿಳಿಸಿದರು
ಗುಂಡ್ಲುಪೇಟೆ ಬಿಜೆಪಿ ಭದ್ರ ಕೋಟೆಯಾಗಿದೆ ಆದರಿಂದ ನಿರಂಜನ 70 ಬಸ್ ಸಾಕಾಗುವುದಿಲ್ಲ 250 ಬಸ್ ವ್ಯವಸ್ಥೆ ಮಾಡಬೇಕು ಎಂದು ನಿರಂಜನಕುಮಾರ್ ಗೇಲಿ ಮಾಡಿದರು ಚಳಿಗಾಲದ ಅಧಿವೇಶನ ಮುಗಿದ ನಂತರ ಜಿಲ್ಲಾ ಎಲ್ಲಾ ತಾಲೂಕು ಕೇಂದ್ರ ಗಳಿಗೆ ಭೇಟಿ ನೀಡಲಾಗುವುದು ಮೊದಲಿಗೆ ಗುಂಡ್ಲುಪೇಟೆ ತಾಲೂಕಿನಿಂದ ಪ್ರಾರಂಭಮಾಡಲಾಗುತ್ತಾದೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಗಳು ಹಾಜರಿರುತ್ತಾರೆ ಜನರ ಸಮಸ್ಯೆಗಳ ಪರಿಹಾರಿಸುವ ನಿಟ್ಟಿನಲ್ಲಿ ಎಲ್ಲಾರೂ ಕೆಲಸ ಮಾಡಣ ಗುಂಡ್ಲುಪೇಟೆ ತಾಲೂಕಿನಲ್ಲಿ ಕೆರೆಗಳು ತುಂಬಿಸಲು 400 ಕೋಟಿ ಅನುದಾನ ನೀಡಲಾಗುವುದು ಗುಂಡ್ಲುಪೇಟೆ ಪುರಸಭೆ 40 ಕೋಟಿ ಅನುದಾನ ನೀಡಲಾಗುತ್ತದೆ ಆದರಿಂದ ತಾಲೂಕಿನಿಂದ ಹೆಚ್ಚಿನ ಕಾರ್ಯಕರ್ತರು ಮುಖ್ಯ ಮಂತ್ರಿ ಕಾರ್ಯಕ್ರಮಕ್ಕೆ ಆಗಮಿಸಿ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಂದರ್,ಉಪಾಧ್ಯಕ್ಷ ಹಿರಿಕಾಟಿ ಸೋಮಶೇಖರ್,
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸಾದ ಮಂಡಲ ಬಿಜೆಪಿ ಅಧ್ಯಕ್ಷ ದೊಡ್ಡ ಹುಂಡಿ ಜಗದೀಶ,ಯುವ ಮೋರ್ಚಾ ಅಧ್ಯಕ್ಷ ಪ್ರಣಯ್,ರಾಜ್ಯ ಎಸ್.ಟಿ ಮೋರ್ಚಾ ಉಪಾಧ್ಯಕ್ಷ ಮಲ್ಲೇಶ,ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಲೋಕೇಶ,ಎಪಿಎಮಸಿ ಅಧ್ಯಕ್ಷ ಕಮರಹಳ್ಳಿ ರವಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ, ಶಿವಪುರ ಸುರೇಶ, ಹಾಗೂ ಇತರರು ಹಾಜರಿದ್ದರು