ಇತ್ತೀಚಿನ ಸುದ್ದಿರಾಜ್ಯ
ಗುಂಡ್ಲುಪೇಟೆ: ತಾಲ್ಲೂಕು ಕೃಷಿಕ ಸಮಾಜದ ಕಾರಕಾರಿ ಸಮಿತಿ ಚುನಾವಣೆ ಡಿಸೆಂಬರ್15 ರಂದು ಚುನಾವಣೆ ನಡೆಯಲಿದೆ
ಕೃಷಿ ನಿರ್ದೇಶಕರ ಕಛೇರಿ ಗುಂಡ್ಲುಪೇಟೆಯ ಸೂಚನಾ ಫಲಕದಲ್ಲಿ ಈಗಾಗಲೇ ತಾಲ್ಲೂಕು ಕೃಷಿಕ ಸಮಾಜದ ಆಜೀವ ಸದಸ್ಯರುಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಸದಸ್ಯರುಗಳ ಸದರಿ ಪಟ್ಟಿಯನ್ನು ಗಮನಿಸಿ ತಿದ್ದುಪಡಿಗಳು ಇದ್ದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಲು ಕೋರಿದೆ ನಾಮಪತ್ರಗಳನ್ನು ದಿನಾಂಕ:30-11-2024ರಿಂದ ವಿತರಿಸಲಾಗುವುದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ:06-12-2024 ಆಗಿರುತ್ತದೆ ಹಾಗೂ ನಾಮಪತ್ರ ಹಿಂಪಡೆಯಲು ಕೊನೆಯ 09-12-2024 ಆಗಿರುತ್ತದೆ. ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಸಹಾಯಕ ಕೃಷಿ ನಿರ್ದೇಶಕರು,ಗುಂಡ್ಲುಪೇಟೆ ಇವರನ್ನು ಸಂಪರ್ಕಿಸಲು ಕೋರಿದೆ. ಮೊಬೈಲ್ ಸಂಖ್ಯೆ : 8277930774 ಸಹಾಯಕ ಕೃಷಿ ನಿರ್ದೇಶಕರಾದ ಶಶಿಧರ್