ಇತ್ತೀಚಿನ ಸುದ್ದಿ

ಈ ಬಜೆಟ್ ಸರ್ವ ವ್ಯಾಪಿ ಸರ್ವರಿಗೂ ಈ ಬಜೆಟ್ ತಲುಪಲಿದೆ :ಶಾಸಕ ನಿರಂಜನ

ಗುಂಡ್ಲುಪೇಟೆ: ರೈತರಿಗೆ ನೀಡುವ ಬಡ್ಡಿ ರಹಿತ ಸಾಲದಮಿತಿಯನ್ನು 3 ರಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ ನಾಡಿನ ರೈತರಿಗೆ 25 ಸಾವಿರ ಕೋಟಿ ರೂ ಸಾಲ ನೀಡಲಾಗುತ್ತದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತ ಬಂಧುಗಳಿಗೆ ನೀಡಿದ ಕೊಡುಗೆ ಎಂದು ಶಾಸಕ ನಿರಂಜನ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ

ಈ ಬಜೆಟ್ ನಲ್ಲಿ ಅಕ್ಷರ ಆರೋಗ್ಯ ಆಧ್ಯಾತ್ಮ ಉದ್ಯಮ ಉದ್ಯೋಗ,ಕೃಷಿ, ಕೃಷಿಕ,ಶ್ರಮಿಕ ಕ್ರೀಡೆ,ಸಾಂಸ್ಕೃತಿಕ,ದಲಿತ ಹಿಂದುಳಿದ,ಮಹಿಳಾ
ಇಗೇ ಸರ್ವ ಸ್ಪರ್ಶಿ-ಅಭಿವೃದ್ಧಿ ಹಾಗೂ ತೆರಿಗೆ ಹಿಗ್ಗಿಸದೇ ಆದಾಯ ಕುಗ್ಗಿಸದೇ ಒಂದು ದೂರದೃಷ್ಟಿಯ ಬಜೆಟ್ ಅನ್ನ ಮುಖ್ಯಮಂತ್ರಿಗಳು ಈ ಬಾರಿ ಮಂಡಿಸಿದ್ದಾರೆ

ಕಾಂಗ್ರೆಸ್ಸ್ ನವರು ಇಷ್ಟು ದಿನ ಜನರ ಕಿವಿ ಮೇಲೆ ಚಂಡೂವೂ ಇಟ್ಟಿದ್ದಾಯ್ತು ಈಗ ಅವರೇ ಇಟ್ಕೊಂಡು ಇರೋದನ್ನ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ ಬಜೆಟ್ ಮೇಲಿನ ಗಮನವನ್ನು ಬೇರೆ ಕಡೆ ಸೆಳೆಯಲು ಈ ರೀತಿಯಾದ ನಾಟಕವನ್ನು ಕಾಂಗ್ರೆಸ್ ನವರು ಆಡುತ್ತಿದ್ದಾರೆ

ಕಾಂಗ್ರೆಸ್ಸ್ ನವರಂತೆ ಬಿಟ್ಟಿ ಭಾಗ್ಯಗಳನ್ನು ಘೋಷಿಸದೆ
ರಾಜ್ಯದ ಆರ್ಥಿಕತೆಯ ಹಿತದೃಷ್ಟಿಯಿಂದ ಸದೃಢ ರಾಜ್ಯವನ್ನ ನಿರ್ಮಿಸುವ ಗುರಿಯೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರು ಐತಿಹಾಸಿಕ ಬಜೆಟ್ ಅನ್ನ ಈ ಬಾರಿ ಮಂಡಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button